ವ್ಯಕ್ತಿಚಿತ್ರ

ಗೌಡರ ಬಗ್ಗೆ ವಿವರ :

ಜನನ : 07 ಫೆಬ್ರುವರಿ 1946

ತಂದೆ : ಶ್ರೀ ಕೆ. ರಂಗೇಗೌಡರು

ತಾಯಿ : ಶ್ರೀಮತಿ ಅಕ್ಕಮ್ಮ

ವಿದ್ಯಾಭ್ಯಾಸ : 1970 ರಲ್ಲಿ ಬಿಎ ಆನರ್ಸ್ ಪದವಿ (ಬೆಂಗಳೂರು ವಿ.ವಿ.)

ಎಂ.ಎ. ಪದವಿ : 1972 ರಲ್ಲಿ (ಜಾನಪದ ವಿಶೇಷ ಅಧ್ಯಯನ)

ವೃತ್ತಿ : 1972 ರಲ್ಲಿ ಬೆಂಗಳೂರಿನ ಎಸ್.ಎಲ್.ಎನ್. ಕಲೆ – ವಾಣಿಜ್ಯ, ವಿಜ್ಞಾನ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕ.

ಪ್ರವಾಚಕರು : 1980 ರಲ್ಲಿ.

ಪ್ರಾಂಶುಪಾಲರು : 1998 ರಲ್ಲಿ.

ನಿವೃತ್ತಿ : 2002 ರಲ್ಲಿ,

ಶ್ರೀಯುತರ ಸಾಹಿತ್ಯ ಸಾಧನೆಯನ್ನು ಗುರುತಿಸಿ ಕೇಂದ್ರ ಸರ್ಕಾರವು  ೨೦೧೮ರಲ್ಲಿ ‘ಪದ್ಮಶ್ರೀ‘ ಪುರಸ್ಕಾರವನ್ನು ಕೊಟ್ಟು ಗೌರವಿಸಿದೆ.

ನನ್ನ ಗುರುಗಳು :

ಜಿ.ಪಿ. ರಾಜರತ್ನಂ
ಡಾ. ರಂ.ಶ್ರೀ. ಮುಗಳಿ
ಪ್ರೊ. ಹೆಚ್.ಜಿ. ಸಣ್ಣಗದ್ದಿಗೆ
ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯ
ಪ್ರೊ. ಎಸ್.ಆರ್. ಮಳಗಿ
ಡಾ. ಜಿ.ಎಸ್. ಶಿವರುದ್ರಪ್ಪ
ಡಾ. ಎಂ. ಚಿದಾನಂದಮೂರ್ತಿ
ಪಿ. ಲಂಕೇಶ್
ವೈ.ಎನ್.ಕೆ. (ವೈ. ಎನ್. ಕೃಷ್ಣಮೂರ್ತಿ)
ಡಾ. ಬಿ.ವಿ. ವೈಕುಂಠರಾಜು
ಪ್ರೊ. ಕಿ.ರಂ. ನಾಗರಾಜ್
ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್
ಡಾ. ಚಂದ್ರಶೇಖರ ಕಂಬಾರ

ನನ್ನ ಆತ್ಮೀಯ ಸ್ನೇಹಿತರು :

ಶ್ರೀ ಚಿ. ಶ್ರೀನಿವಾಸರಾಜು
ಡಾ. ಸಿ. ವೀರಣ್ಣ
ಗೋವಿಂದಹಳ್ಳಿ ದೇವೇಗೌಡ
ಟಿ.ಎಸ್. ಲೋಹಿತಾಶ್ವ
ಪ್ರೊ. ಎಸ್.ಜಿ. ಸಿದ್ಧರಾಮಯ್ಯ
ಡಾ. ಎಚ್.ಎಸ್.ಆರ್.
ಟಿ.ಎಸ್. ನಾಗಾಭರಣ
ನನ್ನ ಸಹಪಾಠಿಗಳು :

ಶ್ರೀ ಎನ್.ಆರ್. ನಾರಾಯಣಮೂರ್ತಿ (ಇನ್ಫೋಸಿಸ್)
ಡಾ. ಎಂ.ಎಲ್. ನರಸಿಂಹಮೂರ್ತಿ (ಅಧ್ಯಕ್ಷರು : ಬಿಎಂಎಸ್ ಇಂಜಿನೀಯರಿಂಗ್ ಕಾಲೇಜು)

ನನ್ನ ಹಿತೈಷಿಗಳು :
ಶ್ರೀ ಕೆ.ವಿ. ಜಯರಾಮ್ (ಚಲನಚಿತ್ರ ನಿರ್ದೇಶಕರು)
ಶ್ರೀ ಮಾರುತಿ ಶಿವರಾಮ್
ಶ್ರೀ ಸಿದ್ಧಲಿಂಗಯ್ಯ (ಬಂಗಾರದ ಮನುಷ್ಯ)
ಶ್ರೀ ಎಸ್.ವಿ. ರಾಜೇಂದ್ರಸಿಂಗ್ (ಬಾಬು)
ಶ್ರೀ ಭಾರ್ಗವ

ನನಗೆ ಇಷ್ಟವಾದವರು :

ಕುವೆಂಪು
ಬೇಂದ್ರೆ
ಕೆ.ಎಸ್.ನ.
ಶಿವರಾಮ ಕಾರಂತ
ಎಸ್.ಎಲ್. ಭೈರಪ್ಪ
ಬಿ.ವಿ. ಕಾರಂತ
ಬಿ. ಚಂದ್ರಶೇಖರ್
ಅನಕೃ
ತರಾಸು

ನನ್ನ ಉಸಿರು : ಕಾವ್ಯ ಮತ್ತು ಜಾನಪದ

ನನ್ನ ಶೈಲಿ : ದೇಸಿ

ನನ್ನ ಆಹಾರ : ಸಸ್ಯಾಹಾರ

ನನ್ನ ಇಷ್ಟದ ಬಣ್ಣ : ಹಸಿರು

ನನ್ನ ಇಷ್ಟ : ಪ್ರಕೃತಿ, ಸಾಹಿತ್ಯ, ಸಂಗೀತ, ಸೆಂಟ್ರಲ್ ಕಾಲೇಜು, ಬೆಂಗಳೂರು

ನನ್ನ ಆಪ್ತ ವಲಯ : ಪಿ.ಪಿ. ಗ್ರೂಪ್

ನನ್ನ ನಿಲುವು : ದೇಶಪ್ರೇಮ, ಜನಪರ ಕಾರ್ಯಕ್ರಮ

ನನ್ನ ಧ್ಯೇಯೋದ್ದೇಶ : ಮಾನವ ಜಾತಿ ತಾನೊಂದೇ ವಲಂ – ಪಂಪ

ಸಂಪರ್ಕ ಸಂಖ್ಯೆ : +೯೧-೯೯೦೦-೨೫೩-೪೯೫

ಸಂಪರ್ಕ (ಮನೆ ) : ೦೮೦-೨೬೬೯-೫೪೫೪

ಮನೆ ವಿಳಾಸ : “ಶ್ರೀ ಸನ್ನಿಧಿ”, ಮನೆ ಸಂಖ್ಯೆ ೧೪೦,

೩ನೇ ಮುಖ್ಯ ರಸ್ತೆ ( ಸಾಹಿತಿ ದೊಡ್ಡರಂಗೇಗೌಡ ರಸ್ತೆ ),

ಕತ್ರಿಗುಪ್ಪೆ ಪೂರ್ವ, ಬನಶಂಕರಿ ೩ನೇ ಹಂತ.

ಬೆಂಗಳೂರು – ೫೬೦ ೦೮೫

 

Pune Cabs

1 Comment

 1. ಹ.ರಾ.ಚಂದ್ರಶೇಖರ

  October 10, 2015 at 10:18 pm

  ಏನು ನಡೆದಿಹುದಲ್ಲಿ ಕಗ್ಗಾಡ ಕತ್ತಲಿನಲ್ಲಿ
  ಏನು ಅಂತಹ ಕಾರ್ಯ ಏನಂಥ ಘನಕಾಯ೯
  ….
  …………. ಶ್ರಮದಾನ ಮಾಗ೯||

  ಈ ಭಾವಗೀತೆಯನ್ನು ೧೯೯೦ರ ದಶಕದಲ್ಲಿ ವಿವಿಧಬಾರತಿಯ ಚಿಂತನ ಕಾಯ೯ಕ್ರಮದಡಿಯಲ್ಲಿ ಕೇಳಿದ ನೆನಪು. ಹಲವು ಕಡೆ ಇದನ್ನು ಕುರಿತಾಗಿ ಹುಡುಕಾಟ ನಡೆಸಿದ್ದೆ.

  ತದನಂತರದಿಂದ ಇಂದಿನವರೆಗೂ ಕಾಯ೯ನಿಮಿತ್ತ ಹೊರನಾಡನಲ್ಲಿ ಹೋರಾಟದಲ್ಲಿ ತೊಡಗಿದ್ದೇನೆ.

  ಈ ಭಾವಗೀತೆಯ ಬಗೆಗಿನ ಸಂಪೂಣ೯ ಮಾಹಿತಿಯನ್ನು ತಮ್ಮಿಂದ ಆಶಿಸಬಹುದೇ..

  ವಿಶ್ವಾಸಿ,
  ಹರಚ

Leave a Reply