Categoryಕೃತಿಗಳ ಪಟ್ಟಿ

ಭಾವಗೀತೆಗಳು

1. ಗೀತಗಾರುಡಿ
2. ಹೋಳಿ ಹುಣ್ಣಿಮೆ
3. ಪ್ರೇಮಾಂಜಲಿ
4. ತೀರದ ತುಡಿತ
5. ಸಪ್ತ ಶೃಂಗ
6. ಕಾವ್ಯ ಕಲ್ಯಾಣಿ
7. ಮಾವು – ಬೇವು
8. ತಾಳ – ಮೇಳ
9. ಗೀತ ಗಂಗೋತ್ರಿ
10. ರಾಗ ತರಂಗಿಣಿ
11. ಗೀತ ವೈಭವ
12. ರಾಗಮುಖಿ
13. ಭಾವ ಭಾಗೀರಥಿ
14. ಹೂವು – ಹಣ್ಣು
15. ದೇಸಿ ಗೀತೆಗಳು
16. ರಾಗ – ರಂಗು
17. ಪ್ರೇಮ ಪಲ್ಲಕ್ಕಿ
18. ಕಾಡು – ಕಣಿವೆ

ವಿಮರ್ಶಾ ಕೃತಿಗಳು

1. ಸಾಹಿತ್ಯ ಸರಸ್ವತಿ
2. ಜಿವಂತ ಜಾನಪದ
3. ಧರ್ಮ ಮಾರ್ಗ
4. ಪ್ರಾಚೀನ ಸಾಹಿತ್ಯ
5. ಅಭಿಜಾತ ಸಾಹಿತ್ಯ
6. ಆಧುನಿಕ ಸಾಹಿತ್ಯ
7. ನವ್ಯ ನಿಕಷ
8. ಪ್ರಸ್ತುತ ಸಾಹಿತ್ಯ
9. ಅಭಿಮುಖ
10. ನಮ್ಮ ನಾಡು – ನಮ್ಮ ನುಡಿ
11. ರಮ್ಯವಾದ
12. ಅಭಿರುಚಿ
13. ಅಭ್ಯುದಯ
14. ಕನ್ನಡ ನವೋದಯ ಕಾವ್ಯ
15. ಅಭಿನವ ವಾಲ್ಮೀಕಿ
16. ಗಾರುಡಿಗ ಕವಿ
17. ಅಪೂರ್ವ ಅನುಸಂಧಾನ
18. ಅರಿವಿನ ಪರಿಧಿ
19. ಸಾಹಿತ್ಯ ಸಾರಥಿ
20. ತವನಿಧಿ
21. ಆಸ್ವಾದ
22. ಸಾಹಿತ್ಯ ಶರಧಿ
23. ಅಧ್ಯಯನ ಅನಾವರಣ
24. ವಾಗಾರ್ಥ ವಾರಿಧಿ

ನವ್ಯ ಕಾವ್ಯ ಕೃತಿಗಳು

1. ಜಗಲಿ ಹತ್ತಿ ಇಳಿದು
2. ಕಣ್ಣು ನಾಲಗೆ ಕಡಲು
3. ನಾಡಾಡಿ
4. ಮೌನ ಸ್ಪಂದನ
5. ಏಳು ಬೀಳಿನ ಹಾದಿ
6. ಕುದಿಯುವ ಕುಲುಮೆ
7. ಚದುರಂಗದ ಕುದುರೆಗಳು
8. ಯುಗವಾಣಿ
9. ಐವತ್ತರ ಐಸಿರಿ
10. ಬದುಕು ತೋರಿದ ಬೆಳಕು
11. ಹೊಸ ಹೊನಲು
12. ಲೋಕಾಯಣ
13. ನಿಕ್ಷೇಪ
14. ಗೆಯ್ಮೆ

ರೂಪಕಗಳು

1. ಹಿಮಶ್ವೇತಾ
2. ಮಯೂರ ದರ್ಶನ
3. ಚಂದ್ರಗಿರಿ ದರ್ಶನ
4. ಸಾಧನಾ ಸಿರಿ

ಭಕ್ತಿ ಗೀತೆಗಳು

1. ಶ್ರೀ ಸಿದ್ಧೇಶ್ವರ ಸ್ತುತಿ
2. ಭಕ್ತಿ ಕುಸುಮಾಂಜಲಿ
3. ನೂರೆಂಟು ನಮನ
4. ಶ್ರೀ ಗುರು ಚರಣದಲ್ಲಿ