Categoryಕೃತಿಗಳ ಪಟ್ಟಿ

ಭಕ್ತಿ ಗೀತೆಗಳು

1. ಶ್ರೀ ಸಿದ್ಧೇಶ್ವರ ಸ್ತುತಿ
2. ಭಕ್ತಿ ಕುಸುಮಾಂಜಲಿ
3. ನೂರೆಂಟು ನಮನ
4. ಶ್ರೀ ಗುರು ಚರಣದಲ್ಲಿ

ಪ್ರಗಾಥಗಳು

1. ಪ್ರೀತಿ ಪ್ರಗಾಥ
2. ಹಳ್ಳಿ ಹುಡುಗಿ ಹಾಡು-ಪಾಡು
3. ಪ್ರೀತಿ ಪ್ರಗಾಥ

ಮುಕ್ತಕಗಳು

1. ಮಣ್ಣಿನ ಮಾತುಗಳು
2. ಮಿಂಚಿನ ಗೊಂಚಲು

ಗದ್ಯ ಕೃತಿಗಳು

1. ವರ್ತಮಾನದ ವ್ಯಂಗ್ಯದಲ್ಲಿ
2. ವಿಚಾರ ವಾಹಿನಿ
3. ವಿಶ್ವಮುಖಿ
4. ಪಿರಮಿಡ್ಡುಗಳ ಪರಿಸರದಲ್ಲಿ

5.  ಅಭಿವ್ಯಕ್ತಿ

ಸಂಭಾವನಾ ಗ್ರಂಥಗಳು

ನಾಡಿನ ಗಣ್ಯರು, ಸಾಹಿತಿಗಳು, ರಾಜಕಾರಣಿಗಳು, ವಿಮರ್ಶಕರು, ಸಂಗೀತ ಸಂಯೋಜಕರು, ನಿರ್ದೇಶಕರು, ಅಭಿಮಾನಿಗಳು, ವಿದ್ಯಾರ್ಥಿಗಳು – ಇದುವರೆಗೂ ಏಳು ವೈಚಾರಿಕ ಸಂಭಾವನಾ ಗ್ರಂಥಗಳನ್ನು ಡಾ. ದೊಡ್ಡರಂಗೇಗೌಡ ಅವರಿಗೆ ಅರ್ಪಿಸಿದ್ದಾರೆ.

1. ಸೃಜನ ಸಂಪನ್ನ,
2. ಸಮಾಜಮುಖಿ,
3. ಸಾಹಿತ್ಯ ಸಂಪದ,
4. ಸಾಹಿತ್ಯ ವಿಮರ್ಶೆ,
5. ಜಾನಪದ ಜಂಗಮ,
6. ಒಲುಮೆ ಸಿರಿ,
7. ಸಾಹಿತ್ಯ ಸಂಭ್ರಮ